Lydian mode
ನಾಮವಾಚಕ

(ಸಂಗೀತ) ಲಿಡಿಯನ್‍ ರೂಪ:

  1. ಲಿಡಿಯನ್‍ – ಸ್ವರಾನುಕ್ರಮ, ರೂಪ; (ಸ್ತ್ರೀ ಕಂಠದಂತೆ ಕೋಮಲ ಸ್ವರಗಳೇ ಪ್ರಧಾನವಾಗಿರುವ) ಪುರಾತನ ಗ್ರೀಕ್‍ (ಸ್ವರಾಷ್ಟಕದಲ್ಲಿನ) ಅನುಕ್ರಮ.
  2. ಚರ್ಚ್‍ ಸಂಗೀತದಲ್ಲಿ ಬಳಸುವ F ಸ್ವರದಿಂದ ಮುಂದಿನ F ಸ್ವರದವರೆಗೆ ಬರುವ, ಸ್ವರಾಷ್ಟಕಗಳ ನಿರ್ದಿಷ್ಟ ಅನುಕ್ರಮ, ರೂಪ.